ಜನನ : ೨ ಅಕ್ಟೋಬರ್ ೧೯೮೭
ತಂದೆ: ಬಸಯ್ಯ
ತಾಯಿ: ವಿಜಯಲಕ್ಷ್ಮಿ
ಊರು: ತುಬಚಿ, ಜಮಖಂಡಿ ತಾಲೂಕ, ಬಾಗಲಕೋಟೆ ಜಿಲ್ಲೆ
ಪೂರ್ವ ಪ್ರಾಥಮಿಕ: ತುಬಚಿ (೧೯೯೨ - ೧೯೯೪)
ಪ್ರಾಥಮಿಕ: ಕುಮಾರೇಶ್ವರ ಪ್ರಸಾದ ನಿಲಯ, ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ಮತ್ತು ತಾಯಿಯ ತವರೂರು ಜೀರಗಾಳ (೧೯೯೫ - ೧೯೯೮)
ಮಾಧ್ಯಮಿಕ: ೧೯೯೯ - ೨೦೦೩, ಶ್ರೀ ಶಿವಯೋಗಮಂದಿರ ಸಂಸ್ಥೆ
ಸಂಸ್ಕೃತ ಅಧ್ಯಯನ: ಕಾಶಿ (೨೦೦೪)
ಪದವಿ: ೨೦೦೪ - ೨೦೦೯, ಕರ್ನಾಟಕ ಮಹಾವಿದ್ಯಾಲಯ, ಧಾರವಾಡ
ಸ್ನಾತಕೋತ್ತರ: ೨೦೧೨, ತತ್ತ್ವಶಾಸ್ತ್ರ, ಚಿನ್ನದ ಪದಕ
ಪಿ.ಎಚ್.ಡಿ: ೨೦೧೯, ರಾಣಿಚೆನ್ನಮ್ಮ ವಿಶ್ವವಿದ್ಯಾನಿಲಯ