Pravachana's by Rudrakshimath (Click on year to view)
ಪ್ರವಚನ ಎಂದರೆ ಆಧ್ಯಾತ್ಮಿಕ ಕಲ್ಪನೆ ಅಥವಾ ಸಿದ್ಧಾಂತದ ಬಗ್ಗೆ "ನಿರೂಪಿಸುವುದು, ಪಠಿಸುವುದು, ಮೌಖಿಕವಾಗಿ ವಿವರಿಸುವುದು, ಮಾತನಾಡುವುದಾಗಿದೆ". ಪ್ರವಚನವು ಪುರಾತನ ಸಂಪ್ರದಾಯವಾಗಿದ್ದು, ಇದು ಬೋಧನಾ ಮಾರ್ಗವಾಗಿದ್ದು ಅಥವಾ ಆಧ್ಯಾತ್ಮಿಕ ವಿಚಾರಗಳ ವಿವರಣೆಯನ್ನು ಜನರಿಗೆ ತಲುಪಿಸುವುದಾಗಿದೆ.
Pravacana means "orally explaining, speaking or talking" about a spiritual idea. Pravacana is an ancient tradition that involves the presentation of teachings of spiritual ideas to a gathering of people.